Monday, February 4, 2019

ಪ್ರಮುಖ ವಸ್ತುಗಳು ಮತ್ತು ಆಮ್ಲಗಳು

ಪ್ರಮುಖ ವಸ್ತುಗಳು ಮತ್ತು ಆಮ್ಲಗಳು

  •  ಮೊಸರು (ಹಾಲು ಮತ್ತು ಹಾಲಿನ ಉತ್ಪನ್ನಗಳು)-ಲ್ಯಾಕ್ಟಿಕ್ ಆಮ್ಲ
  •  ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ-ಹೈಡ್ರೋಕ್ಲೋರಿಕ್ ಆಮ
  • ವಿನೆಗರ್, ಸಣ್ಣ ಕರಳು- ದುರ್ಬಲ ಅಸಿಟಕ್ ಆಮ್ಲ
  • ತಂಪು ಪಾನೀಯ- ಕಾರ್ಬೋನಿಕ್ ಆಮ್ಲ
  • ಟೊಮೆಟೊ- ಆಕ್ಸಾಲಿಕ್ ಆಮ್ಲ
  •  ಹುಣೆಸೆಹಣ್ಣು- ಟಾರ್ಟಾರಿಕ್ ಆಮ್ಲ
  • ಕಾರಿನ ಬ್ಯಾಟರಿ-ಸಲ್ಫೂರಿಕ್ ಆಮ್ಲ
  •  ನಿಂಬೆ ಹಣ್ಣು, ಕಿತ್ತಲೆ- ಸಿಟ್ರಿಕ್ ಆಮ್ಲ ಮತ್ತು *ಆಸ್ಕೋರ್ಬಿಕ್ ಆಮ್ಲ
  •  ಇರುವೆ ಕಚ್ಚಿದಾಗ- ಪಾರ್ಮಿಕ್ ಆಮ್ಲ
  • ಕೃತಕ ರಸಗೊಬ್ಬರ ತಯಾರಿಕೆ- ನೈಟ್ರಿಕ ಆಮ್ಲ
  •  ಮಾನವನ ಮೂತ್ರದಲ್ಲಿರುವುದು- ಯೂರಿಕ್ ಆಮ್ಲ
  • ಪ್ರಾಣಿಗಳ ಕೊಬ್ಬು-ಸ್ಪಿಯರಿಕ್ ಆಮ್ಲ
  •  ಹುಣಸೆ, ದ್ರಾಕ್ಷಿ, ಮಾವು- ಟಾರ್ಟಾರಿಕ್ ಆಮ್ಲ
  • ಈರುಳ್ಳಿ ಮತ್ತು ಬೆಳ್ಳುಳ್ಳಿ-ಸಲ್ಪೂರಿಕ್ ಆಮ್ಲ
  •  ಸಸ್ಯದ ಬೇಳವಣಿಗೆ ನಿಯಂತ್ರಿಸುವ ಆಮ್ಲ- ಗಿಬ್ಲಾರಿಕ್ ಆಮ್ಲ
  • ಜಾಮ್ ಮತ್ತು ಕಾರ್ಬನಿಕ್ ದ್ರಾಕ್ಷಿ ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಆಮ್ಲ - ಟಾರ್ಟಾರಿಕ್ ಆಮ್ಲ