ಕಾಂತತ್ವ
ಕಾಂತ ಎಂದರೆ ಆಕರ್ಷಿಸುವುದು ಎಂದರ್ಥ ಕಾಂತ ಅವಿಷ್ಕಾರಕ್ಕೆ ಕಾರಣವಾದದ್ದು ಅದರ ಆಕರ್ಷಣೀಯ ಗುಣವಾಗಿದೆ.
ಕಾಂತದ ಅವಿಷ್ಕಾರ ಏಷ್ಯಾ ಖಂಡದಲ್ಲಿ ಮಗ್ನೆಸಿಯ ಎಂಬ ಊರಲ್ಲಿ ಮಗ್ನೆಸಿಯ ವೆಂಬ ಕುರಿ ಕಾಯುವ ವ್ಯಕ್ತಿಯಿಂದ ಆವಿಷ್ಕಾರವಾಯಿತು.
ಅಯಸ್ಕಾಂತ ಕಬ್ಬಿಣವನ್ನು ಆಕರ್ಷಿಸುವ ವಸ್ತುವಿಗೆ ಅಯಸ್ಕಾಂತ ಎನ್ನುವರು ಇಲ್ಲಿ ಆಯಸ್ ಎಂದರೆ ಕಬ್ಬಿಣದ ಎಂದರೆ ಆಕರ್ಷಿಸುವುದು ಎಂದರ್ಥವಾಗುತ್ತದೆ.
ಕಾಂತದ ವಿಧಗಳು
1.ನೈಸರ್ಗಿಕ ಕಾಂತ 2.ಕೃತಕ ಕಾಂತ
1.ನೈಸರ್ಗಿಕ ಕಾಂತ
ನೈಸರ್ಗಿಕ ಕಾಂತ ಸ್ವಾಭಾವಿಕವಾಗಿ ಸಿಗುವ ಕಾಂತಿಯ ಗುಣವನ್ನು ಹೊಂದಿರುವ ಮ್ಯಾಗ್ನೆಟ್ ಎಂಬ ಕಬ್ಬಿಣದ ಅದಿರಿಗೆ ನೈಸರ್ಗಿಕ ಕಾಂತಗಳು ಎನ್ನುವರು.
ಉದಾ: ಹೆಮಟೈಟ್ ಮ್ಯಾಗ್ನಟೈಟ್ ಸೈಡರ್ ಲಿಮೇಲೈಟ್.
ನೈಸರ್ಗಿಕ ಕಾಂತ ಗಳಿಗೆ ನಿರ್ದಿಷ್ಟ ಆಕಾರ ಇರುವುದಿಲ್ಲ ಅವುಗಳಲ್ಲಿ ಕಾಂತಿಯ ಗುಣ ದುರ್ಬಲವಾಗಿರುತ್ತದೆ.
2.ಕೃತಕ ಕಾಂತ
ಕೃತಕ ಕಾಂತಗಳು ಕಾಂತಿಯ ವಸ್ತುವನ್ನು ಬಳಸಿಕೊಂಡು ಕೃತಕವಾಗಿ ತಯಾರಿಸಿದ ವಸ್ತುಗಳಿಗೆ ಕೃತಕ ಕಾಂತ ಗಳು ಎನ್ನುವರು.
ಕೃತಕ ಕಾಂತ ಗಳನ್ನು ತಯಾರಿಸಲು ಅಲ್ ಕಿಕೊ ಎಂಬ ಮಿಶ್ರಲೋಹಗಳ ನ್ನು ಉಪಯೋಗಿಸುತ್ತಾರೆ. ಕೃತಕ ಕಾಂತಗಳು ನಿರ್ದಿಷ್ಟ ಆಕಾರವನ್ನು ಹೊಂದಿದೆ ನಿರ್ದಿಷ್ಟ ಆಕಾರವನ್ನು ಹೊಂದಿದೆ ಅಧಿಕವಾಗಿರುತ್ತದೆ.
ಕಾಂತದ ವಿಧಗಳು:
ದಂಡಕಾಂತ ಲಾಳ ಕಾಂತ ಸೂಜಿ ಕಾಂತ.
ಕಾಂತದ ಗುಣ ಲಕ್ಷಣಗಳು:
ಕಾಂತೀಯ ವಸ್ತುಗಳು.
ಯಾವ ವಸ್ತುಗಳು ಕಾಲದಿಂದ ಆಕರ್ಷಿತವಾಗುತ್ತವೆ ಯು ಅಂತಹ ವಸ್ತುಗಳನ್ನು ಕಾಂತೀಯ ವಸ್ತುಗಳು ಎನ್ನುವರು. ಉದಾಹರಣೆಗೆ ಕಬ್ಬಿಣ ಉಕ್ಕು ಕೋಬಾಲ್ಟ್, ನೀಕ್ಕಲ್.
ಆಕಾಂತೀಯ ವಸ್ತುಗಳು.
ಯಾವ ವಸ್ತುಗಳು ಕಾಲದಿಂದ ಆಕರ್ಷಿಸಲು ಪಡುವುದಿಲ್ಲ ಅಂತಹ ವಸ್ತುಗಳನ್ನು ವಸ್ತುಗಳು ಎನ್ನುವರು ಪ್ಲಾಸ್ಟಿಕ್ ಗಾಜು ರಬ್ಬರ್ ಇತ್ಯಾದಿ.

- ಕಾಂತಾ ಕಾಂತಿಯ ವಸ್ತುಗಳನ್ನು ಆಕರ್ಷಿಸುತ್ತದೆ ತಕೆ ದಿಕ್ಕು ತೋರಿಸುವ ಗುಣವಿದೆ
- ಕಾಂತ ಕೆ ಆಕರ್ಷಣ ಬಲವು ತುದಿಗಳಲ್ಲಿ ಅಧಿಕವಾಗಿದೆ.
- ಕಾಂತ ಕ್ಕೆ ಎರಡು ಧ್ರುವಗಳ ಇದು ಉತ್ತರ ದ್ರುವ ದಕ್ಷಿಣ ದ್ರುವ.
- ಕಾಂತವು ಸಮಿತಿಯ ಧ್ರುವಗಳು ವಿಕರ್ಷಿಸುತ್ತವೆ ಮತ್ತು ವಿಜಾತಿಯ ಧ್ರುವಗಳನ್ನು ಆಕರ್ಷಿಸುತ್ತದೆ
- ಕಾಂತದ ಧ್ರುವಗಳನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ವಿಜ್ಞಾನಿ ವಿಲಿಯಮ್ ಗಿಲ್ಬರ್ಟ್. ಇವರನ್ನು ಕಾಂತದಕಾಂತದ ಜನಕ ಎಂದು ಕರೆಯುತ್ತಾರೆ.
- ಇವರು ರಚಿಸಿದ ಗ್ರಂಥ ಮ್ಯಾಗ್ನೆಟ್. ಈ ಗ್ರಂಥದಲ್ಲಿ ಎಲೆಕ್ಟ್ರಿಸಿಟಿ ಎಂಬ ಪದವನ್ನು ಪ್ರಥಮಬಾರಿಗೆ ಬಳಸಲಾಯಿತು.
- ಕಾಂತಕ್ಷೇತ್ರ
- ಕಾಂತೀಯ ಬಲ ರೇಖೆಗಳು ಒಟ್ಟು ಮೊತ್ತವನ್ನು ಕಾಂತಕ್ಷೇತ್ರ ಎನ್ನುವರು.
- ಎಲ್ಲಿ ಕಾಂತಕ್ಷೇತ್ರ ಪ್ರಬಲವಾಗಿರುತ್ತದೆ ಯು ಕಾಂತೀಯ ಬಲ ರೇಖೆಗಳು ದಟ್ಟವಾಗಿರುತ್ತದೆ.
- ಎಲ್ಲಿ ಕಾಂತಕ್ಷೇತ್ರ ದುರ್ಬಲವಾಗಿ ಇರುತ್ತದೆಯೋ ಅಲ್ಲಿ ಕಾಂತೀಯ ಬಲ ರೇಖೆಗಳು ವಿರಳವಾಗಿರುತ್ತವೆ.
- ಕಾಂತಕ್ಷೇತ್ರ ಧ್ರುವಗಳಲ್ಲಿ ಅಧಿಕವಾಗಿರುತ್ತದೆ.
- ಕಾಂತದ ಬಲ ರೇಖೆಗಳು ಧ್ರುವದಿಂದ ಧ್ರುವಕ್ಕೆ ಚಾಚಿರುತ್ತವೆ ಉತ್ತರ ಧ್ರುವದಿಂದ ದಕ್ಷಿಣ ಧ್ರುವದಲ್ಲಿ ಅಂತ್ಯವಾಗುತ್ತದೆ.
- ಕಾಂತೀಯ ಬಲ ರೇಖೆಗಳು ಒಂದನ್ನೊಂದು ದೂರ ತಳ್ಳುತ್ತವೆ ಹೊರತು ಅವು ಎಂದಿಗೂ ಛೇದಿಸುವುದಿಲ್ಲ.
- ಬಲ ರೇಖೆಗಳು ಕಾಗದ ಗಾಜು ರಂತಹ ವಸ್ತುಗಳ ಮೂಲಕ ಹಾದುಹೋಗುತ್ತವೆ.
- ಕಾಂತಿ ಬಲ ರೇಖೆಗಳು ಕಮಾನಿನ ಆಕಾರದಲ್ಲಿ ಇರುತ್ತವೆ.
ಕಾಂತೀಯ ವಸ್ತುಗಳು.
ಯಾವ ವಸ್ತುಗಳು ಕಾಲದಿಂದ ಆಕರ್ಷಿತವಾಗುತ್ತವೆ ಯು ಅಂತಹ ವಸ್ತುಗಳನ್ನು ಕಾಂತೀಯ ವಸ್ತುಗಳು ಎನ್ನುವರು. ಉದಾಹರಣೆಗೆ ಕಬ್ಬಿಣ ಉಕ್ಕು ಕೋಬಾಲ್ಟ್, ನೀಕ್ಕಲ್.
ಆಕಾಂತೀಯ ವಸ್ತುಗಳು.
ಯಾವ ವಸ್ತುಗಳು ಕಾಲದಿಂದ ಆಕರ್ಷಿಸಲು ಪಡುವುದಿಲ್ಲ ಅಂತಹ ವಸ್ತುಗಳನ್ನು ವಸ್ತುಗಳು ಎನ್ನುವರು ಪ್ಲಾಸ್ಟಿಕ್ ಗಾಜು ರಬ್ಬರ್ ಇತ್ಯಾದಿ.
No comments:
Post a Comment